ಶನಿವಾರ, ಮೇ 4, 2013

ಮೇಘಗಳು ಪರಸ್ಪರ ಬೆಸೆದು , ಮಿ೦ಚು-ಗುಡುಗುಗಳ ಉನ್ಮಾದ ಉಕ್ಕಿ , ಜಲವು ಹನಿ ಹನಿಯಾಗಿ ಧರೆಗಿಳಿಯುವ ಮಳೆಯಿನ್ನೂ ನನಗೆ ವಿಸ್ಮಯದ ಬೆರಗಾಗೇ ಉಳಿದಿದೆ . ಆಗಸದಲಿ ಅಗೋಚರ ಸಾಗರವಿರಬಹುದೇ ? ಆಗಾಗ ಅದರಲೆಗಳು ಸ೦ತಸದಲಿ ಭೋರ್ಗರೆದು ಮಳೆಯಾಗಿ ಇಳೆಗೆ ಚಿಮ್ಮುತಿಹುದೇ ?????? (ಚೈಲ್ಡಿಶ್ ಅನ್ಕೋಬೇಡಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ