ಸೋಮವಾರ, ಮೇ 6, 2013


ಅನ೦ತ
-----

ಅನುದಿನ ಅನುಕ್ಷಣ ಮನವು ಮಾಗಲಿ
ಮಾಗಿದಾ ಮನವು ಸತ್ತು ಮತ್ತೆ ಹುಟ್ಟುತಿರಲಿ
ನಲಿವಿನ ನೆಲೆಯನರಸಿ ನಿರ೦ತರ ಸಾಗುತಿರಲಿ
ನಿರ್ಧಿಗ೦ತವಾದ ಅನ೦ತದೆಡೆಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ