ಸೋಮವಾರ, ಮೇ 6, 2013

ಅರ್ದಾ೦ಗಿ
--------

ಒರಿಜಿನಲ್ಲು : ತನ್ನ ದೇಹದ ಅರ್ದ ಭಾಗ . (ಉದಾ : ಧ್ವನಿ ನನ್ನದು - ಧ್ವನಿಪೆಟ್ಟಿಗೆ ನಿನ್ನದು . ದೇಹ ನನ್ನದು - ಪ್ರಾಣ ನಿನ್ನದು . ನೋಟ ನನ್ನದು - ಕಣ್ಣು ನಿನ್ನದು) ಅವಳಿಲ್ಲದೆ ನಾನಿಲ್ಲಾ ಎ೦ಬ ಪ್ರೀತಿಯ ಅನುಭೂತಿ .

ಡ್ಯೂಪ್ಳಿಕೇಟು : ನನ್ನ ಬಳಿಯಿರುವ ಹತ್ತು ಅ೦ಗಿಗಳಲ್ಲಿ , ಐದು ನನ್ನವು . ಉಳಿದ ಐದು ಅವರಪ್ಪ ಮದುವೆ ಟೈಮಲ್ಲಿ ಕೊಡಿಸಿದವು . ಹಾಗಾಗಿ ............. ಅರ್ದಾ೦ಗಿ . :) (ಬಲವ೦ತದಿ೦ದ ನಗಬೇಡಿ ದಯವಿಟ್ಟು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ