ಶನಿವಾರ, ಮೇ 4, 2013

ಪ್ರಿಯೆ,

ಬಡತನದ ಕಗ್ಗತ್ತಲೆಗೆ ಕ೦ಗೆಟ್ಟು
ಎಡವಿ ತೊಡರಿರಲು ಮ೦ದಿ
ಉಳ್ಳವರು ಜಾಣ ಕುರುಡರು
ನಡೆದಿಹರು ಹಿಡಿದು
ಸ್ವಾರ್ಥಕ್ಕೆ ದೊ೦ದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ