ಶನಿವಾರ, ಮೇ 4, 2013

ಬಲಿ
---

ಕೊ೦ದು ಹಾಕಿದರೊ೦ದು ಕುರಿಯ
ಕಾರಣವನೂ ಹೇಳದೇ
ಬಲಿಯ೦ತೆ ! ದೇವಿಗೆ ಕೊಟ್ಟರು
ದೇವಿಯನೂ ಕೇಳದೇ !!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ