ಶನಿವಾರ, ಮೇ 4, 2013

ಮನದ ಮೈಲಿಗೆ
-----------

ಮಡಿ ನಾನು ಎನ್ನದಿರು 
ಮೈಲಿಗೆಯು ನಿನ್ನ ಮನ

ಅಕ್ಕರೆಯ ನುಡಿ ಎಲ್ಲರೊಳು
ಕಳೆ ನಿನ್ನ ಕಣ್ಣುಗಳ ಕಾರಿರುಳು

ಮಿಡಿಯಲಿ ಕರುಳು ಅಶಕ್ತರಲಿ
ಆತ್ಮ ದೇವನು ನಗುವ ಸ೦ಭ್ರಮದಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ