ಸೋಮವಾರ, ಮೇ 6, 2013

ನಿರ೦ತರ
-------

ಬದುಕಿನ ರೀತಿಯೇ ಹಾಗೆ ....
ಸೋಲಿನಾಚೆಯ ಗೆಲುವಿನ ಹಾಗೆ .

ಸೋಲಿಗೆ ಮರುಗಿ , ಕರಗುತಿರೆ ಜೀವನ ಕೆರಳಿ
ಗೆಲುವಿನ ಸಿ೦ಚನ , ಮನವು ಮೌನದಲೇ ಅರಳಿ
ನಿತ್ಯ ಮರಣ , ನಿತ್ಯ ಜನನ , ಅದುವೇ ಜೀವನ ,
ನಿತ್ಯ , ನಿರ೦ತರ ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ