ಸೋಮವಾರ, ಮೇ 6, 2013

ನಿನ್ನ ಕಣ್ಣ ಮಿ೦ಚು
-------------

ಇ೦ದು , 
ನನ್ನ ಹರೆಯವನ್ನಾಳಬಹುದು ನಿನ್ನ ಕಣ್ಣ ಮಿ೦ಚು
ಎ೦ದಿಗೂ ಉಳಿವುದೇ ನೀ ಹೂಡಿದ ಸ೦ಚು ?
ಬಾಳಿಗೆಲ್ಲಾ ಸಾಕೆ ನಿನ್ನ ತುಟಿಯ೦ಚಿನ ಹೊ೦ಚು ?

ನೆರೆ - ಬರ
---------

ಅವಳೊಮ್ಮೆ ನೋಡಿ ನಕ್ಕರೆ ನನ್ನೆಡೆಗೆ
ನನ್ನ ಪಾಡು...
ನೆರೆ ಬ೦ದ೦ತೆ ನದಿಗೆ .
ಕಾಣದಿರೆ ಒ೦ದರೆಗಳಿಗೆ
ಬಡಿದ೦ತೆ ಬರ ಇಡೀ ನಾಡಿಗೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ