ಶನಿವಾರ, ಮೇ 4, 2013

ನಲ್ಲ-ನಲ್ಲೆ
-------

ನಲ್ಲೆಯ ಕಣ್ಣ ಕೋಲ್ಮಿ೦ಚಿಗೆ , ನಲ್ಲನೆದೆಯಲಿ ಕಾಮನಬಿಲ್ಲು
ಅವಳ ನಗುವಿನಲಿ ಸುರಿದಾಗ ಹುಣ್ಣಿಮೆಯ ಹಾಲ್ಬೆಳಕು
ಇವನ ಕಣ್ಣೊಳಗೆ ಕೋಟಿ ಸೂರ್ಯರ ಹೊಳಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ