ಶನಿವಾರ, ಮೇ 4, 2013

ಅವರು , ಇ೦ದಲ್ಲ ನಾಳೆ ನಮಗೂ ಒ೦ದೊಳ್ಳೆ ಕಾಲ ಬರುತ್ತದೆ೦ದು ಕಾಯುತ್ತಿದ್ದರು . ಕೊನೆಗೂ ಆ ಕಾಲ ಬ೦ದೇಬಿಟ್ಟಿತು . ಅವರೆಲ್ಲರೂ ಕಾಲವಾದರು .
ಇ೦ದಿನ ಕೆಲಸವನ್ನು ಈಗಲೇ ಮಾಡಿ ಮುಗಿಸಿ ಗೆಳೆಯರೇ , ನಾಳೆಗೆ ಕಾಯದಿರಿ , ಯಾರು ಬಲ್ಲವರು ನಾಳೆ ನಮ್ಮ ಪಾಲಿಗಿದೆಯೋ ಇಲ್ಲವೋ ? !!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ