ಶನಿವಾರ, ಮೇ 4, 2013

ವಿಚ್ಚೇದನ
-------

ಸ೦ಯಮವಿಲ್ಲದ ಸತಿ-ಪತಿಯು
ನ್ಯಾಯದಾಲಯವ ಎಡತಾಕಿ 
ವಿಚ್ಚೇಧನಕೆ ,
ಒ೦ಟೊ೦ಟಿ ಬದುಕುಗಳು
ಮಕ್ಕಳಿಗೆ ಗೊ೦ದಲ , ಅಯೋಮಯ
ಮರುಭೂಮಿಯ೦ತಾಗಿ ಜೀವನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ