ಶನಿವಾರ, ಮೇ 4, 2013

ಬುದ್ಧ
----

ಎಲ್ಲೋ ಹುಟ್ಟಿ , ಬೆಳೆದು . 
ಇದ್ದೆಲ್ಲಾ ಆಡ೦ಬರವ ತೊರೆದು .
ಅಜ್ನ್ಗಾನವ ತರಿದು . 
ನೆನೆದ ಗುರಿಯನು ಬಿಡದೆ 
ಪಿಡಿದು ಅಲೆದನೆನಿತು ? 
ಸಿದ್ಧಾರ್ಥನು ಬುದ್ಧನಾದ ಬೋಧಿಯ 
ಬುಡದಲಿ . ಅರಿವಿನ ದೀವಿಗೆಯ
ನಿರ೦ತರ ಹೊ೦ಬೆಳಕನು ಜಗಕೆರೆದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ