ಸೋಮವಾರ, ಮೇ 6, 2013

ಬಡವ
----

ಹಿಟ್ಟು ಬಟ್ಟೆಗೆ ಕೂಗಿ , ಕಟ್ಟಿದೆ ಗ೦ಟಲು 
ಆಳುವವರ ಆಧರಕೆ ಹಾರೈಸಿ , ಕುಳಿಬಿದ್ದ ಕಣ್ಣು
ರಕ್ತ ಮಾ೦ಸಗಳಿಲ್ಲಾ , ಚರ್ಮವು ಎಲುಬುಗಳಿಗೆ ಹೊದಿಕೆ
ಬಡತನದ ಸವಾರಿಗನುಕೂಲ , ಬಾಗಿದ ಬೆನ್ನು 
ಕೈಹೊಲಿಗೆ ಚಿತ್ತಾರ ಅರಿವೆಗೆ , ಹರಕು ಮುಚ್ಚಲು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ