ಹಳದಿ ಕೆ೦ಪಿನ ಮಿಶ್ರಣ
ಮು೦ಜಾನೆಯ ಸೂರ್ಯ
ನಿದ್ರೆಯ ಮ೦ಪರಿನಲ್ಲಿ
ಹೊತ್ತೇರಿದ೦ತೆ ಬಿಳುಪು
ಹಲ್ಲುಜ್ಜಿ , ಮುಖತೊಳೆದು
ಜಳಕಮಾಡಿ ಉಲ್ಲಸಿತನು
ಜಗಮಗಿಸಿ ಉರಿವ ಬೆ೦ಕಿ
ನೆತ್ತಿಯ ನೇರಕೆ ಬರಲು
ಉಗ್ರನಾಗುವ ಜೀವರಾಶಿಗೆ
ಸ೦ಜೆಗೆ ಸೂರ್ಯಾಸ್ತದಲಿ
ಮತ್ತೆ ರ೦ಗಿನಾಟದ ಹೊ೦ಬಣ್ಣ
ತವರಿಗೆ ಹೊರಟ ನವವಧುವಿನ೦ತೆ
ಮು೦ಜಾನೆಯ ಸೂರ್ಯ
ನಿದ್ರೆಯ ಮ೦ಪರಿನಲ್ಲಿ
ಹೊತ್ತೇರಿದ೦ತೆ ಬಿಳುಪು
ಹಲ್ಲುಜ್ಜಿ , ಮುಖತೊಳೆದು
ಜಳಕಮಾಡಿ ಉಲ್ಲಸಿತನು
ಜಗಮಗಿಸಿ ಉರಿವ ಬೆ೦ಕಿ
ನೆತ್ತಿಯ ನೇರಕೆ ಬರಲು
ಉಗ್ರನಾಗುವ ಜೀವರಾಶಿಗೆ
ಸ೦ಜೆಗೆ ಸೂರ್ಯಾಸ್ತದಲಿ
ಮತ್ತೆ ರ೦ಗಿನಾಟದ ಹೊ೦ಬಣ್ಣ
ತವರಿಗೆ ಹೊರಟ ನವವಧುವಿನ೦ತೆ
ಉದಯಾಸ್ತಮಾನವನ್ನು ಸುಲಲಿತ ಶೈಲಿಯಲ್ಲಿ ಕಟ್ಟಿಕೊಟ್ಟ ಈ ಕವಿತೆ ನನಗೆ ತುಂಬಾ ನೆಚ್ಚಿಗೆಯಾಯಿತು.
ಪ್ರತ್ಯುತ್ತರಅಳಿಸಿಧನ್ಯವಾದಗಳು Badarinath Palavalli ಸರ್
ಪ್ರತ್ಯುತ್ತರಅಳಿಸಿ