ಶನಿವಾರ, ಮೇ 4, 2013

ಅರಿವು
----

ಅರಿವೆ೦ಬುದು ಆತ್ಮಕ್ಕೆ , ಮೆದುಳಿಗೆ .
ಮೈಗಲ್ಲಾ , ಮೈಮೇಲಿನ ಅರಿವೆಗಲ್ಲಾ.

ಹೋಲಿಕೆ
------

ಸುನಾಮಿ, ಭೂಕ೦ಪ ಮತ್ತು ಉಲ್ಕಾಪಾತ ಮು೦ತಾದವು
ಭೂಮಿಯ ಸೀನು, ಬಿಕ್ಕಳಿಕೆ, ಆಕಳಿಕೆಯ೦ತೆ .

ಪ್ರೀತಿ
----

ಪ್ರೀತಿಯೆ೦ದರೇ ಜೀವನ
ಜೀವನದೊ೦ದಿಗಿನ ಬ೦ದನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ