ಸೋಮವಾರ, ಮೇ 6, 2013

ಕೈಲಾಸ೦ ರನ್ನು ಕದ್ದು 
----------------

೧ ರಿಸೈನ್ ಮಾಡೋವಾಗ್ಲೂ ಸೈನ್ ಮಾತ್ರ ಸೊಗ್ಸಾಗಿರ್ಬೇಕು .

೨ ಸೆರಮನೇಗ್ ಹೋದ್ರೂ ಸೆರಮನೀಸ್ ನ ಬಿಡ್ಬಾರ್ದು . (ಮೂರೂ ಬಿಟ್ಟೋರಿಗೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ