ಸೋಮವಾರ, ಮೇ 6, 2013

ಮತ್ತೆ ಬಾರದ ಬಾಲ್ಯ
---------------

ಮನವೊ೦ದು ಮಲ್ಲಿಗೆಯ ಬಳ್ಳಿ ಬಾಲ್ಯದಲ್ಲಿ 
ಅದರನುಭವವೇ ಸು೦ದರ ಸುಮಧುರ
ಹರಯದಲ್ಲಿ ಚ೦ಚಲ , ಅಪನ೦ಬಿಕೆ , ಗೊ೦ದಲ
ಪ್ರವರ್ಧಮಾನಕೆ ಕೊಚ್ಚೆ , ಕೆಸರಿನ ರಾಢಿ
ನೋಡಿದೊಡನೆ ನಾಸಿಕವ ಬಿಗಿದುಕೊಳ್ಳುವ೦ತೆ
ಮುಪ್ಪಿನಲ್ಲಿ ಪರಿತಪಿಸಲು ಫಲವಿಲ್ಲಾ
ಬಾಲ್ಯದೊಡನೆ ಬದುಕು ಮತ್ತೆ ಹುಟ್ಟುವುದಿಲ್ಲಾ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ