ಶನಿವಾರ, ಮೇ 4, 2013

ಪ್ರಿಯೆ,

ಪೌರ್ಣಮಿ
-------

ಇರುಳು ಬಾನಿನಲಿ ತಿ೦ಗಳನ ತು೦ಬು ಬಿ೦ಬ
ನಲ್ಲನೆದೆಯೊಳಗೆ ನಲ್ಲೆಯ ಒಲವಿನಮೃತದ ಕು೦ಭ

ನನ್ನ ನಲ್ಲೆ 
-------

ಕೋಗಿಲೆಯ ಕುಹುಗಾನ ಬೇಡೆನಗೆ
ನನ್ನ ನಲ್ಲೆಯ ದನಿಯಿರಲು
ನಿನ್ನ ನಾಟ್ಯವು ಸಮವೆ ನವಿಲೇ ?
ನನ್ನವಳ ಬಳುಕು ನಡೆಗೆ !!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ