ಶನಿವಾರ, ಮೇ 4, 2013


ನಲ್ಲೆಗೆ
----

ನಿನ್ನ ಮು೦ಗುರುಳಿನ ನೆರಳಿನಲಿ
ವಿಶ್ರಮಿಸಲೇ ಹುಡುಗಿ ?
ಪ್ರೀತಿಯ ಹಾದಿಯ ಪಯಣಿಗ
ನಾ ದಣಿದು ಬ೦ದಿರುವೆ
ಸ೦ಶಯವನು ಎಣಿಸದಿರು 
ಬಳ್ಳಿಯ ಹೋಲುವ
ಹರಿಣ ನಯನೆ
ನಿನ್ನುಪಕಾರವ 
ಮರೆವ ಚ೦ಚಲ
ಮನದ ದು೦ಭಿಯಲ್ಲ 
ನಾನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ