ಶನಿವಾರ, ಮೇ 4, 2013

ವ್ಯತಿರಿಕ್ತ
------

ಉಳಿದೆಲ್ಲಾ ಪಕ್ಷಿ ಸ೦ಕುಲವೂ ತೂಕಡಿಸಿ
ನಿದ್ರಿಸುವಾಗ , ಬಡಿದು ರೆಕ್ಕೆಗಳ , 
ರೆ೦ಬೆ ಕೊ೦ಬೆಗಳ ದಾಟುತಿದೆ ,
ಗೂಬೆ ಮತ್ತು ತೋಲೆ ಹಕ್ಕಿಗಳ 
ತುತ್ತಿನ ಅಲೆದಾಟ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ