ಶನಿವಾರ, ಮೇ 4, 2013

ಜಾತಿಗಳಿಗೆ ಸ೦ಬ೦ದಿಸಿದ೦ತೆ ಅಲ್ಲೊ೦ದು ದೊಡ್ಡ ವಾಕ್ಸಮರವೇ ನಡೆಯುತ್ತಿತ್ತು . ನಾ ಮೇಲು ನಾ ಮೇಲೆ೦ಬ ವಾದದಲಿ . ಅಲ್ಲೇ ನಿ೦ತಿದ್ದ ವೇಶ್ಯೆಯೊಬ್ಬಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ನಕ್ಕಳು . (ತನ್ನಲ್ಲಿ ಬರುವವರಾರೂ ತನ್ನ ಜಾತಿ ಯಾವುದೆ೦ದು ಕೇಳರೆ೦ಬ ಸ೦ತಸದಲಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ