ಶನಿವಾರ, ಮೇ 4, 2013

ಪಥಿಕ
----

ನಡೆಯೆ ಹಾದಿಯಿದೆ 
ಗುರಿಗಳಿವೆ ಮು೦ದೆ
ಹೆಜ್ಜೆಗಳೇ ಒಪ್ಪದಿದ್ದೊಡೆ
ಪಥಿಕ ನಾ , ಎನ್ನಪರಾಧವೇನು ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ