ಶನಿವಾರ, ಮೇ 4, 2013

ಬಯಕೆಗಳು
--------

ಬಯಕೆಗಳು ಅನ೦ತಾನ೦ತ
ನಿರ೦ತರ
ಸಾಕಾರಗೊ೦ಡವುಗಳು
ನಿಸ್ಸಾರ
ಉಳಿದುಕೊ೦ಡವುಗಳೇ
ಬಹುಸಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ