ಶನಿವಾರ, ಮೇ 4, 2013

ಪ್ರಿಯೆ
---- 

ನೀನಿರದ ಅರೆಗಳಿಗೆಯ ವಿರಹ
ಹೃದಯದಲಿ ನವಮಾಸದ ನೆನಪುಗಳ ಬಸಿರು
ನೀ ಎದುರುಗೊ೦ಡಾಗ 
ಕ೦ಗಳಲಿ ಆನ೦ದಭಾಷ್ಪದ ಪ್ರಸವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ