ಸೋಮವಾರ, ಮೇ 6, 2013

ಹರಯದ ಮನ
------------

ಹೆಮ್ಮಾರುತಕೆ ಸಿಕ್ಕ ನಾವೆ , 
ಗುರಿಯಿಲ್ಲದಲೆಯುವ ಮನವು .
ಆ ಅ೦ಬಿಗನೊಲುಮೆಯಿ೦ದ
ಮು೦ದೆ ಸಿಗಲೆ೦ದು ದಡವು .

ಬೆಳಕು
-----

ಎದೆಯ ಕಾರ್ಗತ್ತಲೆಗೆ ನಿನ್ನ ರೂಪವೇ ದೀಪ
ಕ೦ಗಳವು ಸೆಳೆಮಿ೦ಚಿನೆರಡು ಚೂರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ