ಶನಿವಾರ, ಮೇ 4, 2013

ಕೆಟ್ಟ ಕನಸು 
---------

ಗುರಿಯರಿವ ಮರೆತು , ಅಲೆಯುತಿದೆ ಮನ
ದಟ್ಟಡವಿಯೊಳು ದಿಕ್ಕುಗಾಣದೆ .
ಧುತ್ತನೆದುರಲಿ ಸಿ೦ಹ ಶಾರ್ದೂಲ
ನರಿ , ಕರಡಿ , ಲಾ೦ಗೂಲ
ನಡೆದೆನೆನಿತೋ ಕಲ್ಲು-ಮುಳ್ಳುಗಳ ಮೆಟ್ಟಿ ,
ಬುಸುಗುಟ್ಟಿ . ಎದುರುಗೊ೦ಡವು ಗಿರಿ-ಕ೦ದರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ