ಶನಿವಾರ, ಮೇ 4, 2013

ಪ್ರಿಯೆ ,

ನೀನಿರದ ನನ್ನ ಬದುಕಿನ ಕಾವ್ಯ 
ಅರ್ಥ,ಅಲ೦ಕಾರ,ವ್ಯಾಕರಣ ಮತ್ತು 
ಛ೦ದಸ್ಸುಗಳನ್ನುಳಿದ ಬರಿಯ ಕಾಗದದ
ಮೇಲಿನ ಅಕ್ಷರಗಳ೦ತೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ