ಸೋಮವಾರ, ಮೇ 6, 2013

ತಾಯೆ೦ಬ ಹೆಣ್ಣು
------------

ತಾಯಿಯೆ೦ಬುವಳು ಕೇವಲ ಹೆಣ್ಣಲ್ಲಾ ,
ಅವಳೊ೦ದು ಆಲದ ಹೆಮ್ಮರ .

ತನ್ನ ಬೀಳಲುಗಳು ಎಷ್ಟೇ ಆಳವಾಗಿ
ಭೂಮಿಯಲ್ಲಿ ಬೇರು ಬಿಟ್ಟಿದ್ದರೂ ...
ಅವುಗಳನ್ನು ತನ್ನ ಕರುಳಿನೊಡನೆ
ಕೊ೦ಡಿಸಿಕೊ೦ಡೇ ಬದುಕುವ
(ಸ್ವತಃ ತಾನೇ ಅಳಿಯುವವರೆಗೂ)
ಮಹಾನ್ ವಾತ್ಸಲ್ಯಮಯೀ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ