ಶನಿವಾರ, ಮೇ 4, 2013

ಪ್ರಿಯೆ,

ನನ್ನೊಲವಷ್ಟೇ ನನ್ನ ಸತ್ಯ . ಏಕೆ೦ದರೆ ....

ಅ೦ಗೈಯೊಳಗೆ ಸಾಗರವ ಹಿಡಿದಿಟ್ಟು
ಬೆರಳ೦ಚಿನಲ್ಲಿ ಬಿರುಗಾಳಿಯ ನಿನಗಾಗಿ
ಸೃಷ್ಠಿಸಬಲ್ಲ ಜಾದೂಗಾರ ನಾನಲ್ಲ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ