ಶನಿವಾರ, ಮೇ 4, 2013

ಗಾಣದೆತ್ತು
-------

ಗಾಣದೆತ್ತಿಗೇನು ಗೊತ್ತು
ಪಿ೦ಡಿ ಬೆಲ್ಲದ ಬೆಲೆ ?
ಸ೦ಜೆಗೆ ಸಿಗುವ ಮೇವಿನಾಸೆಗೋ ?
ಮೈಮೇಲೆ ಎರಗುವ ಚಾಟಿಯ ಏಟಿಗೋ ಅ೦ಜಿ ? 
ಒಟ್ಟಾರೇ ಎಳೆಯುತ್ತಿತ್ತು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ