ಸೋಮವಾರ, ಮೇ 6, 2013


ಪ್ರಿಯೆ,

ನನ್ನೊಲವಿನ ಝರಿಯೊಳು
ನಿನ್ನ ಮನದ ನೆರೆಯ ಬೆರೆಸು
ಕೂಡಿ ಸಾಗುವ ಪ್ರೇಮ ನದಿಯಲಿ

ನನ್ನೆದೆಯ ಬಾವ ಬತ್ತಿಗೆ
ನಿನ್ನ ಪ್ರೀತಿಯ ತೈಲ ಸುರಿದು
ಬೆಳಗೆನ್ನ ಬಾಳ ಹಣತೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ