ಶನಿವಾರ, ಮೇ 4, 2013

ಸಿ೦ಗಾರ
------

ಕರಿಮುಗಿಲೆ೦ಬ ನವವಧುವ 
ಮಳೆಬಿಲ್ಲ ಆಭರಣ ತೊಡಿಸಿ
ಸಿ೦ಗರಿಸಿಹಳು ಪ್ರಕೃತಿಯು

ನಿತ್ಯನೂತನ
---------

ಸೃಷ್ಠಿಯ ಪ್ರತಿ ಬೆರಗನು ಕಾಣುವ
ಹೃದಯದ ಕಣ್ಣ ದೃಷ್ಠಿ ನಿತ್ಯನೂತನವಾಗಬೇಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ