ಶನಿವಾರ, ಮೇ 4, 2013

ಉಲ್ಲಾಸ
------

ವಸ೦ತದ ಹೊಸ ಚಿಗುರು
ಹಕ್ಕಿಗಳಿ೦ಪಿನ ತ೦ತಿಯು ಮೀಟಿ
ನವೋಲ್ಲಾಸ ಪ್ರತಿ ಮನದ
ಜಡ ಗೋಡೆಯ ದಾಟಿ
ಚಿಲುಮೆಯಾದವು ಎದಯೊಳಗಿನ
ಕನಸುಗಳು ಕೋಟಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ