ಶನಿವಾರ, ಮೇ 4, 2013

ಇ೦ದಿನ ಮಳೆ
----------

ಬಿರು ಬೇಸಿಗೆಯ ವಿರಹದುರಿಯಲಿ ಕಾದು
ಕೆ೦ಡವಾಗಿದ್ದ ಇಳೆಯೊಡಲಿಗೆ
ದ್ರವಿಸಿ ಆಲಿ೦ಗನದಿ ಮಿಲನದ
ತ೦ಪನೆರೆದ ವರುಣದೇವ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ