ಶನಿವಾರ, ಮೇ 4, 2013

ಗಜಗಮನೆ
--------

ಪ್ರೀತಿಯ ಮೂರ್ತಿಯನು
ಮನದ ಅ೦ಬಾರಿಯೊಳಿಟ್ಟು
ಹೃದಯದ ರಥಬೀದಿಯಲಿ
ಹೊತ್ತು ತರುವ ಅವಳು
ಗಜಗಮನೆ .
ಹರಕೆ ತೀರಿಸೆ, ಹಣ್ಣು
ಕಾಯನು ಹಿಡಿದು ಕಾದಿರುವ
ಭಕ್ತ ನಾನು .
ಮೂರ್ತಿಗಲ್ಲಾ , ಅ೦ಬಾರಿಗಲ್ಲಾ
ಆ ನನ್ನ ನಿಜ ದೇವಿಗೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ